Ravi Belagere
Welcome to my website
ಲೀಲಾವತಿಯವರ ಬಾಯಿಂದಲೇ ಕೇಳಿಕೊಂಡು, ಅವರ ಈ ‘ಜೀವನ ಕಥನ’ ’ರಾಜ್ ಲೀಲಾ ವಿನೋದ’ ಬರೆದಿದ್ದೇನೆ. ಇದರಲ್ಲಿ ಒಂದಕ್ಷರ ಸುಳ್ಳಿಲ್ಲ. ಇದು ರಾಜಕುಮಾರ್, ಪಾರ್ವತಮ್ಮ ಅವರ ಬಗ್ಗೆ ಏನೇನೊ negative ಅಂಶಗಳಿರುವ ಪುಸ್ತಕವಲ್ಲ. It is not against him. ಆ ಕಾಲದ ಘಟನೆಗಳೇನಿವೆ-ಅವು ಮಾತ್ರ ಇಲ್ಲಿವೆ.
ಇದನ್ನು ಓದುವ ನೀವು ನನಗೊಂದು mail ಕಳಿಸಿದರೆ ಸಾಕು. ಅಭಿಪ್ರಾಯ ಸ್ಪಷ್ಟವಾಗಿರಲಿ. 
[email protected] ನೀವು ಅಭಿಪ್ರಾಯ ಕಳಿಸಿ. ಎಂದಿನಂತೆ ಓದುಗ ದೊರೆಗೆ ನಮಸ್ಕಾರಗಳು.
Home About Us Gallery Books Feedback Prarthana Contact Us
ಧೀರ ವೇಣುಗೋಪಾಲ, ಬಿ.ಜೆ.ಎಸ್. ಆಸ್ಪತ್ರೆ
ಆದಿ ಚುಂಚನಗಿರಿ ಶ್ರೀಗಳ ನಂತರ ಪೀಠಕ್ಕೆ ನೀವೇ ಬರಬಹುದು ಅಂದುಕೊಂಡಿದ್ದೆವು.
ಈ ಸ್ವಾಮಿ ಊಟಕ್ಕೂ, ಆಟಕ್ಕೂ, ಡೊನೇಷನ್ನಿನ ಭಿಕ್ಷಾಟನೆಗೂ ಬರುವವನಲ್ಲ.


ಎಸ್.ಲಕ್ಷ್ಮಿನರಸಿಂಹ, ಚಾಮರಾಜನಗರ
ದಳದ ನೆತ್ತಿಯ ಮೇಲಿನ ಹೊರ ಹೋಯಿತು : ಕೈಯಲ್ಲಿ ಕಮಲ ಪತರಗುಟ್ಟಿತು : ಮುಂದೆ?
ಕಬ್ಬಿಣದ ಕೈ ಏಟಿಗೆ ಗಾಳಿಯಲ್ಲೇ ತತ್ತರಿಸಿದನಯ್ಯಾ ಗಾಲಿ ಜನಾರ್ದನುಡು.


ನೂರೆಂಟು ಶಿವ, ತುಮಕೂರು
ನನ್ನ ಪ್ರಿಯೆ ಒಲಿಯುತ್ತಲೇ ಇಲ್ಲವಲ್ಲಾ?
ಯಾವ ಮುಖಕ್ಕೆ ಅಂತ ಒಲಿದಾಳು ನೂರೆಂಟು ಶಿವಾ?


ಗೊರೂರು ನಾಗ, ಡ್ಯಾಂ
ನಿಮ್ಮ ಕೈಗಳಿಗೆ ಸೂಜಿ ಚುಚ್ಚುತ್ತಿದ್ದ ಆ ಶೂರ್ಪನಖಿಯಂತಹ ನರ್ಸ್‌ಗೆ ನನ್ನ ಶಾಪ!
ಛೆ, ಅವಳು ಶೂರ್ಪ ಸಖಿ... ನಖ ಸುಖಿ


ಆರ್.ಯು.ಶೆಟ್ಟಿ, ಬಿ.ಸಿ.ರೋಡ್
ನಮ್ಮ ಮಂಗಳೂರಿಗೇಕೆ ಮಂಗಳಮುಖಿಯರ ಊರು ಅನ್ನಬಾರದು?
ಕೊಂಚ ಸರಹದ್ದು ದಾಟಿದರೆ ಮಂಗಳ ಸಖಿಯರ ನಾಡು ಅನ್ನಬಹುದು!


ಶ್ರೀ ಸೂರಿ, ಕೊಡಗು
ನೀವು ಚಿಕ್ಕಮಗಳೂರಿನಲ್ಲಿ ಪಡ್ಡೆ ಡಾಕ್ಟರನೊಬ್ಬನ ಕೈಲಿ ಯಗ್ಗಾಮಗ್ಗಾ ಉಗಿಸಿಕೊಂಡಿರಂತೆ?
ಬೀರೂರಿಗೆ ಬರುವ ಹೊತ್ತಿಗೆ ಅವನ ಮುಖ ಯಾರ ತೊಡೆಗಳ ನಡುವೆ ನೇತಾಡುತ್ತಿತ್ತೋ?


ಕಾಪ್ ವೆಂಕಟೇಶ್, ಬೆಂಗಳೂರು
ನಿಮ್ಮನ್ನು ನೋಡಲು ಮೆಡಿಕಲ್ಸ್ ಚಂದ್ರು ಮತ್ತು ಕಂಡಕ್ಟರ್ ರಾಜು ಹೊರಟಿದ್ದಾರಂತೆ?
ದಾರಿಯಲ್ಲಿ ಗೊರೂರು ನಾಗ, ಮಲಯಾಳ ಸಮುದ್ರ ಹಾರಿಕೊಂಡ ವಾರ್ತೆ ಇದೆ.


ಕಂಡಕ್ಟರ್ ರಾಜು, ತುಮಕೂರು
ಮೋಟಮ್ಮನ ಮುಖದಲ್ಲಿ ಹೊಸ ಕಳೆ!
ನಿಂಗಯ್ಯನ ಮುಖದಲ್ಲಿ ತಿಪ್ಪೆ ಬೆಳೆದ ಸುದ್ದಿ.


ಮೆಡಿಕಲ್ ಚಂದ್ರು, ತುಮಕೂರು
ನೀವು ಮಲಯಾಳ ಕಲಿಯಲು ಹೋಗಿ ಅಲ್ಲೇ ಮಾಯವಾದಿರಂತೆ?
ನಿಜ, ಸಿಕ್ಕದ್ದು ಆಳವಿದಷ್ಟೆ!


ಪಿ.ಜಿ.ನಾಗರಾಜ್, ಪಿಳ್ಳನಗಿರಿ
ಯಜಮಾನ್ ಗೌಡರು ‘ಪತ್ರ ಬರೆಯುವುದನ್ನು ಕಲಿಯಿರಿ’ ಅಂತ ಪುಸ್ತಕ ಬರೆಯುತ್ತಿದ್ದಾರಂತೆ?
ತಮಗೆ ಬಂದ ಪತ್ರಗಳನ್ನೇ ಧರ್ಮಸಿಂಗ್ ‘ಪುತ್ರ ಪ್ರೇಮ’ ಎಂಬ ಹೆಸರಿನಲ್ಲಿ ಪ್ರಕಟಿಸುತ್ತಿದ್ದಾರೆಂಬ ಸುದ್ದಿ ಇದೆ.


1 | 2 | 3 | 4 | 5 | 6 | 7 | 8 | 9 | 10 | 11 | .. 38 | Next
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books