Ravi Belagere
Welcome to my website
ಲೀಲಾವತಿಯವರ ಬಾಯಿಂದಲೇ ಕೇಳಿಕೊಂಡು, ಅವರ ಈ ‘ಜೀವನ ಕಥನ’ ’ರಾಜ್ ಲೀಲಾ ವಿನೋದ’ ಬರೆದಿದ್ದೇನೆ. ಇದರಲ್ಲಿ ಒಂದಕ್ಷರ ಸುಳ್ಳಿಲ್ಲ. ಇದು ರಾಜಕುಮಾರ್, ಪಾರ್ವತಮ್ಮ ಅವರ ಬಗ್ಗೆ ಏನೇನೊ negative ಅಂಶಗಳಿರುವ ಪುಸ್ತಕವಲ್ಲ. It is not against him. ಆ ಕಾಲದ ಘಟನೆಗಳೇನಿವೆ-ಅವು ಮಾತ್ರ ಇಲ್ಲಿವೆ.
ಇದನ್ನು ಓದುವ ನೀವು ನನಗೊಂದು mail ಕಳಿಸಿದರೆ ಸಾಕು. ಅಭಿಪ್ರಾಯ ಸ್ಪಷ್ಟವಾಗಿರಲಿ. 
[email protected] ನೀವು ಅಭಿಪ್ರಾಯ ಕಳಿಸಿ. ಎಂದಿನಂತೆ ಓದುಗ ದೊರೆಗೆ ನಮಸ್ಕಾರಗಳು.
Home About Us Gallery Books Feedback Prarthana Contact Us
ಬಿ.ಎಂ.ಪರಶಿವಮೂರ್ತಿ, ಬೆಂಗಳೂರು-40
ಸೋತ ಕರಂದ್ಲಾಜೆ ಬ್ರಹ್ಮಕುಮಾರಿ ಆಶ್ರಮ ಸೇರ‍್ತಾರಂತೆ? .
ಎದುರು ಬಂದ ಯಡ್ಡಿಯನ್ನು ಅಣ್ಣಾವ್ರೇ ಅಂದರೆ ಏನು ಗತಿ


ವಕೀಲ ರಾಘು, ಮೈಸೂರು
ಕಡ್ಡಿಪುಡಿ ಬಂತು...ಗುಟ್ಕಾ ಹೋಯ್ತು...ಮುಂದೇನು?
ಚಂದ್ರಾಚಾರಿಯ ಬದಲಿಗೆ ಶ್ರುತಿಯ ಪಕ್ಕಕ್ಕೇ ಮತ್ತೊಬ್ಬನೂ ಬರಬಹುದು.


ವಕೀಲ ರಾಘು, ಮೈಸೂರು
ಕಡ್ಡಿಪುಡಿ ಬಂತು...ಗುಟ್ಕಾ ಹೋಯ್ತು...ಮುಂದೇನು?
ಚಂದ್ರಾಚಾರಿಯ ಬದಲಿಗೆ ಶ್ರುತಿಯ ಪಕ್ಕಕ್ಕೇ ಮತ್ತೊಬ್ಬನೂ ಬರಬಹುದು.


ಕಾಪ್ ವೆಂಕಟೇಶ್,ಬೆಂಗಳೂರು
ನೀವು ಸೂರ್ಯಶಿಕಾರಿ ನಿಲ್ಲಿಸಿದ್ದಕ್ಕೆ ಓದುಗ ದೊರೆ ಸಿಟ್ಟಾಗಿದ್ದಾನೆ?
ಶಿಕಾರಿ ಆರಂಭಿಸಲು ಮದ್ದುಗುಂಡು ರೆಡಿ ಮಾಡಿಕೊಳ್ಳುತ್ತಿದ್ದೇನೆ ಮಾರಾಯಾ.


ಮಂಚಾಲಿ ಗುರುರಾಜಾಚಾರಿ,ಬಳ್ಳಾರಿ
ಕೆಲಸ ಮಾಡಿ ಯೋಚನೆ ಮಾಡುವರ‍್ಯಾರು, ಯೋಚನೆ ಮಾಡಿ ಕೆಲಸ ಮಾಡುವರ‍್ಯಾರು?
ಮೊದಲನೆಯದು ದಡ್ಡರ ಸರದಿ; ಎರಡನೆಯದು ನಿಮ್ಮಂತ ಬುದ್ದಿವಂತರದು.


ಹರಳಹಳ್ಳಿ ಪುಟ್ಟರಾಜು, 9632838088
ಪ್ರೀತಿಯಲ್ಲಿ ದುಃಖವೇ ಹೆಚ್ಚಿರುತ್ತಲ್ಲಾ ಏಕೆ ರವಿ?
ಕಷ್ಟಪಟ್ಟ ನಂತರವೇ ಅಲ್ಲವೇ ಸುಖ ಸಿಗುವುದು ಗೆಳೆಯ.


ಎಸ್ ಎಲ್ ಎನ್ ಸಿಂಹ, ಸಿ.ಆರ್ ನಗರ
ತೆಂಗಿನಕಾಯಿ ಕೊಳೆತ ಮೇಲೆ ಕಾ.ಪು.ಸಿ.ನಾಪತ್ತೆಯಾಗಿದ್ದಾನೆ?
ಪಾಂಡವಪುರದ ಸಂತೆಯಲ್ಲಿ ನಿಂಬೆಹಣ್ಣು ಮಾರುತ್ತಿರುವ ಸುದ್ದಿಯಿದೆ.


ಚಿರಾಯು, ಮೈಸೂರು
ನಿದ್ರೆ ಮತ್ತು ಧಿರಿಸಿನಲ್ಲಿ ಸಿದ್ದು ಮಾಜಿ ಪಿಎಂ ಥರಾ ಕಾಣಿಸ್ತಾರಲ್ವ?
ಸಹವಾಸದಿಂದ ಸನ್ಯಾಸಿ ಕೆಟ್ಟ ಎಂಬ ಗಾದೆಮಾತು ಕೇಳಿಲ್ಲವೇ.


ಎಸ್ಸೆಮ್ಮೆಸ್ಸು (ಬಿ.ಆರ್)
ಹುಡುಗಿ : ನಾಚ್ಕೆ ಆಗಲ್ವೇನೋ? ಒಂದೇ ಎಸ್ಸೆಮ್ಮೆಸ್ಸು ಪದೇಪದೇ ಕಳಿಸ್ತೀಯಾ?
ಅವನು : ಸುಮ್ನಿರು, ನೀನು ಮೊದಲನೇದನ್ನೇ ಡಿಲೀಟ್ ಮಾಡಿಲ್ಲ!


ಆರ್.ಮಧುಸೂಧನ್, 9945737427
ಗಂಡು ನವಿಲು ನರ್ತಿಸುವ ಬದಲು ಕಣ್ಸನ್ನೆ ಮಾಡಿದರೆ ಹೆಣ್ಣು ನವಿಲು ಹತ್ತಿರ ಬರೋಲ್ವಾ?
ನರ್ತನದಿಂದಲೇ ಗಂಡು ನವಿಲಿನ ವರ್ತನೆ ಗೆಳತಿಗೆ ಗೊತ್ತಾಗುತ್ತದೆಂಬುದು ಗೊತ್ತಿ ರಲಿ ಗೆಳೆಯ.


1 | 2 | 3 | 4 | 5 | 6 | 7 | 8 | 9 | 10 | 11 | .. 38 | Next
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books