Ravi Belagere
Welcome to my website
ಲೀಲಾವತಿಯವರ ಬಾಯಿಂದಲೇ ಕೇಳಿಕೊಂಡು, ಅವರ ಈ ‘ಜೀವನ ಕಥನ’ ’ರಾಜ್ ಲೀಲಾ ವಿನೋದ’ ಬರೆದಿದ್ದೇನೆ. ಇದರಲ್ಲಿ ಒಂದಕ್ಷರ ಸುಳ್ಳಿಲ್ಲ. ಇದು ರಾಜಕುಮಾರ್, ಪಾರ್ವತಮ್ಮ ಅವರ ಬಗ್ಗೆ ಏನೇನೊ negative ಅಂಶಗಳಿರುವ ಪುಸ್ತಕವಲ್ಲ. It is not against him. ಆ ಕಾಲದ ಘಟನೆಗಳೇನಿವೆ-ಅವು ಮಾತ್ರ ಇಲ್ಲಿವೆ.
ಇದನ್ನು ಓದುವ ನೀವು ನನಗೊಂದು mail ಕಳಿಸಿದರೆ ಸಾಕು. ಅಭಿಪ್ರಾಯ ಸ್ಪಷ್ಟವಾಗಿರಲಿ. 
[email protected] ನೀವು ಅಭಿಪ್ರಾಯ ಕಳಿಸಿ. ಎಂದಿನಂತೆ ಓದುಗ ದೊರೆಗೆ ನಮಸ್ಕಾರಗಳು.
Home About Us Gallery Books Feedback Prarthana Contact Us
ಶ್ರೀಧರ್ ಡಿ. ರಾಮಚಂದ್ರಪ್ಪ, ಚಿತ್ರದುರ್ಗ
ಅವಳು ಕಾವ್ಯದ ಚೆಲುವು; ನಾನು ಕೆಸರು ಗದ್ದೆ ಜೋಡಿ ಹೊಂದುತ್ತಾ?
ಅದಕ್ಕೇ ಯಡ್ಡಿ ಕರಂದ್ಲಾಜೆಯನ್ನು ಕೆಸರಿನಲ್ಲಿ ಅರಳಿದ ಕಮಲ ಎಂದು ಅಪ್ಪಿ ಪಪ್ಪಿ ಕೊಟ್ಟಿದ್ದು.


ಶ್ರೀಧರ್ ಡಿ. ರಾಮಚಂದ್ರಪ್ಪ, ಚಿತ್ರದುರ್ಗ
ಅವಳು ಕಾವ್ಯದ ಚೆಲುವು; ನಾನು ಕೆಸರು ಗದ್ದೆ ಜೋಡಿ ಹೊಂದುತ್ತಾ?
ಅದಕ್ಕೇ ಯಡ್ಡಿ ಕರಂದ್ಲಾಜೆಯನ್ನು ಕೆಸರಿನಲ್ಲಿ ಅರಳಿದ ಕಮಲ ಎಂದು ಅಪ್ಪಿ ಪಪ್ಪಿ ಕೊಟ್ಟಿದ್ದು.


ಪಿ.ಜಿ.ನಾಗರಾಜ್, 9501856271
ನಾನು ಕಳಿತಲ್ಲೇ ತೂಕಡಿಸುತ್ತೇನೆ. ಮುದ್ದೆ ತಿಂದು ನಿದ್ದೆ ಮಾಡಿ ಬೂದಿಯಿಂದಲೂ ಎದ್ದು ಬರುತ್ತೇನೆ. ಅವರಂತೆ ಮಣ್ಣಿನ ಮಗನಾಗುತ್ತೇನಾ?
ಹಾಗೆ ಮಾಡಲು ಹೋಗಿಯೇ ಯಡ್ಡಿ ಅಗ್ರಹಾರ ಜೈಲಿನೊಳಕ್ಕೆ ನುಗ್ಗಿ ಹೋಗಿದ್ದು.


ಎಂ.ಶಿವಕುಮಾರ್, ರಾಮಕೃಷ್ಣನಗರ
ಗಂಡಿಗೆ ಗುಂಡಿಗೆ ಇರಬೇಕು; ಹೆಣ್ಣಿಗೆ?
ಗುಂಡಿಗೆ ಇರುವ ಗಂಡಸನ್ನು ಬುಟ್ಟಿಗೆ ಹಾಕಿಕೊಳ್ಳುವ ಕಲೆ ಗೊತ್ತಿದ್ದರೆ ಸಾಕು.


ಎಸ್.ಲಕ್ಷ್ಮೀನರಸಿಂಹ, ಚಾಮರಾಜನಗರ
ಮುಖ್ಯಮಂತ್ರಿ ಶೆಟ್ಟರ್ ಕಡೆಗೂ ನಮ್ಮೂರಿಗೆ ಬಂದೇ ಬಿಟ್ರಲ್ಲಾ?
ಇಟ್ಟ ಪೆಟ್ಟಿಯಂಗಡಿಯೇ ಖಾಲಿಯಾಗುವಾಗ ಪಟ್ಟ ಹೋಗುವ ಭಯ ಯಾಕೆಂದು.


ಕಾಳಿದಾಸ, ಮೈಸೂರು
ಸರ್ಕಾರ 'ಸಾಲ ಮನ್ನಾ' ಮಾಡಿದಂತೆ 'ಪ್ರೀತಿ ಮನ್ನಾ' ಅಂತ ನೀತಿ ಹೊರಡಿಸಿದ್ರೆ?
ಸಿಕ್ಕಿದ್ದೇ ಚಾನ್ಸ್ ಅಂತ, ದುನಿಯಾ ವಿಜಿ ಹೆಣ್ಣು ಮಕ್ಕಳಿಗೆ ಹಾಕ್ತಾನೆ ಗುನ್ನಾ...


ಬೆಳ್ಳಿ, 9686711636
ಗುಟುರು ಹಾಕಿ ನಿಂತರೆ ಶೋಭಕ್ಕ ಗೂಳಿ ತರ ಕಾಣ್ತಾರಲ್ವಾ?
ಅದಕ್ಕೇ ಆಕೆಯನ್ನು ಪುತ್ತೂರಿನ ಕಂಬಳಕ್ಕೆ ಕಳಿಸಿ ಅಂತಿದ್ರು ಉರಿಮಜಲು ಭಟ್ರು.


ಹರಳಹಳ್ಳಿ ಪುಟ್ಟರಾಜು; 96322828088
ದೇವರನ್ನು ಏಕವಚನದಲ್ಲಿ ಸಂಬೋಧಿಸಿದರೂ ಅವನೇಕೆ ಸಿಟ್ಟಾಗುವುದಿಲ್ಲ?
ಕಲ್ಲು ನಾಗರಕ್ಕೆ ಹಾಲೆರೆದರೆ ಅದ್ಯಾವತ್ತು ಕುಡಿಯುತ್ತೆ ಮೇಷ್ಟ್ರೇ.


ಆರ್‌ಎಫ್‌ಒ ಕಾಂತರಾಜು, ಕುದುರೆಮುಖ
ಕರೆಂಟ್ ಹೋದ್ರೆ ಅದಕ್ಕೆ ಕರಂದ್ಲಾಜೆ ಕಾರಣವೇ?
ಚಾಡಿ ಮಾತು ಕೇಳಿ ಆಯಮ್ಮ ಅಂಗಾಡ್ತಾಳೆ ಅಂದಿದ್ದು ಈಶು.


ಬಿ.ಚಂದ್ರೇಗೌಡ, ಬೆಂಗಳೂರು-43
ಯಡ್ಡಿ, ಜನರು ನಾನು ಸಿ.ಎಂ. ಆಗೋದನ್ನ ಬಯಸ್ತಾರೆ ಅಂತ ಹೇಳೋದ್ಯಾಕೆ?
ಹೌದೇನು; ನರ್ಸು-ಪರ್ಸು, ಹಾಲಪ್ಪನಂಥ ವರ ಬಯಕೆ ಅದು ಅಂತಿದ್ರು ಸದಾನಂದಗೌಡ್ರು.


1 | 2 | 3 | 4 | 5 | 6 | 7 | 8 | 9 | 10 | 11 | .. 38 | Next
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books