Ravi Belagere
Welcome to my website
ಆ ಮೇಷ್ಟ್ರು ನೆನಪಾದರೆ ನಿಮಗೂ ಹಾಗನ್ನಿಸುತ್ತಾ? ನನಗೆ ಮೇಷ್ಟ್ರುಗಳೆಂದರೆ ತುಂಬ ಪ್ರೀತಿ, ಭಯ, ಹಿಂಜರಿಕೆ. ಅವರನ್ನು ನೆನಪು ಮಾಡಿಕೊಂಡರೆ ಸಾಕು. ಅವರೆಲ್ಲಿದ್ದಾರೋ ಅಲ್ಲಿಗೇ ಹೋಗಿ ಕಾಲಿಗೆ ಬಿದ್ದು ನಮಸ್ಕರಿಸೋಣ ಅನ್ನಿಸುತ್ತದೆ. ಅಂಥ ಮೇಷ್ಟ್ರುಗಳು ಎಲ್ಲರಿಗೂ ಇದ್ದೇ ಇರುತ್ತಾರೆ. ಒಮ್ಮೆ ಹಾಗೆ ನೆನಪಿಸಿಕೊಂಡು ನಿಮ್ಮದೇ ಆದ ‘ದಿಲ್ ನೆ ಫಿರ್ ಯಾದ್ ಕಿಯಾ’ಗೆ ಬರೆಯುತ್ತೀರಾ? Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ. ಪ್ಲೀಸ್.
Home About Us Gallery Books Feedback Prarthana Contact Us

Buy Ravi Belagere Books online

ಮೇಟಿಯ ಭುಜಂಗಾಸನವೂ ಭಟ್ಟನ ಎಳೆ ನಿಂಬೆಕಾಯಿಯ ಅಂತ್ಯವೂ!

ಗೌರಿಯ ಹತ್ಯೆ ಷಂಡರ ಕೆಲಸ. ಆಕೆ ಗಟ್ಟಿಗಿತ್ತಿ. ಒಂಟಿಯಾಗಿ, ಅದರಲ್ಲೂ ಒಂದು ನಾಯಿಯನ್ನೂ ಸಾಕದವಳು. ಕೆಲವೊಮ್ಮೆ ಅವಳ ತಾಯಿ ಬಂದು ಗೌರಿಯ ಮನೇಲಿ ಇರುತ್ತಿದ್ದರು. ಸೋದರಿ ಕವಿತಾ ಅಲಿಯಾಸ್ ಬೇಬಿ ಪರಸ್ಪರರನ್ನು ಪ್ರೀತಿಸುತ್ತಿದ್ದರು. ಆ ಬೋಳು ತಲೆಯ ಸೋದರ ಇಂದ್ರಜಿತ್, ಅವನಿಗೆ ಯಾವ ಕೆಲಸವೂ ಬಾರದು. ಪುಗಣಿ ಕ್ರಿಮಿ. ತಾಯಿ ಇಂದಿರಮ್ಮನವರೂ ಪ್ರತ್ಯೇಕವಾಗಿ ಜೀವಿಸುತ್ತಾರೆ. ಒಂಥರಾ ಒಬ್ಬೊಬ್ಬರೂ ಒಂದೊಂದು ದ್ವೀಪಗಳು. ಅದು ಹಂತಕರಿಗೆ ಈಜಿಯಾಗಿ ಗೌರಿಯನ್ನು ಕೊಲ್ಲಲು ನೆರವಾಯಿತು. “ನಾನು ಹೆಣ್ಣು: ನನ್ನನ್ನು ಯಾರೇನು ಮಾಡುತ್ತಾರೆ ಎಂಬ ಹುಚ್ಚು ನಂಬಿಕೆ ಗೌರಿಗೆ ಇತ್ತು. How can she be alone? ಕೆಲವೊಮ್ಮೆ ಕೆಲ ಹುಡುಗರು ಬಂದು ಆ ಮನೇಲಿ ಇರುತ್ತಿದ್ದರು. ಸ್ವತಃ ಗೌರಿ, ನಕ್ಸಲ್ ಹುಡುಗರೇ ಬಂದು ಉಳಿಯಲಿ ಅನ್ನುತ್ತಿದ್ದಳು. ಹೀಗೆ ಬಂದಿರುತ್ತಿದ್ದವರಲ್ಲಿ ಪ್ರಮುಖರೆಂದರೆ ಕಾಮ್ರೇಡ್ ರಾಜನ್. ಅವರಿಬ್ಬರ ಮಧ್ಯೆ ಸಂಬಂಧವಿದೆ ಅನ್ನುತ್ತಿದ್ದವರು ಗೌರಿಯ ಹತ್ತಿರದವರೇ. ಶೃಂಗೇರಿ ಸುತ್ತಲಿನ ಕಾಡುಗಳಲ್ಲಿ ಅಲೆಯುವ ಹುಡುಗರಿಗೆ ಕೆಲವೊಮ್ಮೆ ನೆರವಾಗುತ್ತಿದ್ದಳು. No single fellow had a relationship with her. Her father never didi roll call dandha. Gouri too remained simple and absolutely girl. To sell such weekly is a hectic job. ನೀನು Guide and ಸ್ಪರ್ಧಾ ಪ್ರಪಂಚ ಥರದ magzine ಮಾಡು. That will help ಅಂದೆ. ಅಂದ ಕೆಲವೇ ವಾರಗಳಲ್ಲಿ ‘ಗೈಡ್’ ಆರಂಭಿಸಿದಳು. ಅಷ್ಟರ ಮಟ್ಟಿಗೆ ಅದು ಆಸರೆ ನೀಡಿತು. Mentally Gouri was strong. ಅವಳ ಅಪ್ಪನ ಗೆಳೆಯರೆಲ್ಲರೂ ಅವಳ ಗೆಳೆಯರೇ. ಕಡಿದಾಳು ಶಾಮಣ್ಣ ಈ ವಯಸ್ಸಿನಲ್ಲೂ ಹೆಂಗೆ ಕಾರ್ ಓಡಿಸ್ತಾರೆ ನೋಡು ಅನ್ನುತ್ತಿದ್ದಳು.

ಗೌರಿಗೆ ಜಾತಿಯ ಜಂಜಡವಿರಲಿಲ್ಲ. ಆ ಕಾರಣಕ್ಕಾಗಿ ಗೌರಿ ಅವರನ್ನು ಸಪೋರ್ಟ್ ಮಾಡುತ್ತಿರಲಿಲ್ಲ. ಕೆಳ ಅಂತಸ್ತಿನ, ಕೆಳ ಜಾತಿಯ, ಬಲಹೀನ ವರ್ಗದವರನ್ನು ಒಂದು soft corner ಇಟ್ಟುಕೊಂಡೇ ಬರೆಯುತ್ತಿದ್ದಳು. ಆದರೆ ‘ಗೌರೀ, ಹೀಂಗೆ ನಿರಂತರವಾಗಿ ಒಂದೇ ವಿಷಯವನ್ನು ಬರೀ ಬೇಡ. Stop this hunting. ಒಬ್ಬೇ ವ್ಯಕ್ತಿಯ ಮೇಲೆ ಪದೇ ಪದೆ ಬರೆಯಬೇಡ. ಅವರ ಕಣ್ಣಿಗೆ ಬೀಳಲೇ ಬೇಡ. Atleast ಒಂದು ಜಾತಿ-ವರ್ಗವನ್ನು chase ಮಾಡಿದ್ದು ನಿಜಕ್ಕೂ ತಪ್ಪಾಗಿರುತ್ತೆ. ನಾವು ಬೈದ ಮಠ, ಸ್ವಾಮಿ, ಅವತಾರ ರೂಪಿಗಳ ಬಗ್ಗೆ ನಾನು ತೆಪ್ಪಗಾಗಿಸಿದೆ. ತೀರ ಸೋದರಿಯರನ್ನೇ ಬಳಸಿಕೊಳ್ಳುತ್ತಿದ್ದ ಶಿರಸಿಯ ಪಾದಕ ಸ್ವಾಮಿಯ ಬಗ್ಗೆ ತಿಕ-ಮೊಖ ಅಂತ ನೋಡದೆ ಶೃಂಗೇಶ್ ಕಳಿಸಿದ ವರದಿ ಪ್ರಕಟಿಸಿದೆ. ಗೌರವವಿದ್ದವನಾದರೆ ನೇಣು ಹಾಕ್ಕಂಡು ಸಾಯ್ತಿದ್ದ. ಆದರೆ ಅವನ ಮಠಕ್ಕೆ ಬರೋ ಜನರ ಸಂಖ್ಯೆ ಕಡಿಮೆಯಾಯಿತು. ಹಾಗೆ ಒಮ್ಮೆ, ಬೇಕಾದರೆ ಇನ್ನೊಮ್ಮೆ ಬರೆದು ಕಡಿದರೆ ಅವನು ಕೊಂಚ ಸರಿ ಹೋದಾನು. ಆದರೆ ನೀನು ನಿರಂತರವಾಗಿ ಅದೇ ವ್ಯಕ್ತಿಯ ಬಗ್ಗೆ ಬರೆಯಲು ಹೊರಟರೆ, ಅವನಿಗೂ ರೇಗುತ್ತದೆ. ಅಂಥವರ ಬೆನ್ನ ಹಿಂದೆ ಕ್ರೂರ ಜಂತುಗಳಿರುತ್ತವೆ. ಅವರೇ ಹೀಗೆ attack ಮಾಡುತ್ತಾರೆ. ನಿರಂತರವಾಗಿ ಒಂದೇ subject ಬಗ್ಗೆ ಬರೆದರೆ ಪತ್ರಿಕೆಗೆ ಅದೆಲ್ಲಿಂದ ಸರ್ಕ್ಯುಲೇಷನ್ ಬಂದೀತು. ತೀರ detail ಆಗಿ ಓದದಿದ್ದರೂ ‘ಗೌರಿ ಲಂಕೇಶ್’ ನನ್ನ ಪ್ರೀತಿಯ ಪತ್ರಿಕೆಯೇ. ನಿಂಗೆ ದಿಲ್ಲಿಯಲ್ಲಿ ಸ್ನೇಹಿತರಿದ್ದಾರೆ. ಅಲ್ಲಿಂದ material ತರಿಸ್ಕೋ. Publish that stuff ಹಾಗಂತ ಹೇಳಲು ನೋಡಿದೆ. ಅವಳಿಗೆ ಅದೊಂದು obsession ಆಗಿ ಹೋಗಿತ್ತು. ಅವಳ ತಂದೆಯ socialism ಗೊಣಗು ಗೌರಿಗೂ ಬಂದಿತ್ತು. ಅವರು ವಾಟಾಳ್ ನಾಗರಾಜ್ ಕಡೆಯವರಿಂದ ಬಡಿಸಿಕೊಂಡಿದ್ದರು. ಆದರೆ ಇವತ್ತಿನ ಕಾಲಮಾನವೇ ಬೇರೆ. ತುಂಬ ಕಡೆ ಜನಮನದಲ್ಲಿ media ದ್ವೇಷ ಆರಂಭವಾಗಿದೆ. ಒಂದೇ ವಿಷಯವನ್ನು ಕುಕ್ಕಿ ಕುಕ್ಕಿ Breaking news ಅಂತ ಅದೊಂದೇ ಘಟನೆ ತೋರಿಸಿದರೆ ಅದನ್ನು ಯಾರು ಸಹಿಸಿ ಯಾರು? ಅಲ್ಲದೆ ಪತ್ರಕರ್ತರು ತೀರ ಕುಲಗೆಟ್ಟಿದ್ದಾರೆ. ಸಿದ್ರಾಮಯ್ಯನವರ ಹಿಂದೆ ಸಾಲು ಸಾಲು ಕುರುಬ ಬೆಂಬಲಿಗರು! ಲಿಂಗಾಯತರ ಬೆನ್ನ ಹಿಂದೆ ಬೇರೆಯೇ ತಂಡ. ಬ್ರಾಹ್ಮಣ ಮಂತ್ರಿಯ ಹಿಂದೆ ಜುಟ್ಟು-ಜನಿ ವಾರಧಾರಿ ಪತ್ರಕರ್ತರು. ನೀನು ನೋಡು, ಮೇಟಿಯ ಹಗರಣ ನಡೆದಾಗ “ಅದು ಅವರ ಪರ್ಸನಲ್ ಸಂಗತಿ ಕಣ್ರೀ" ಅಂತ ಈ ಅಗ್ನಿಮುಖಿಯರು ಅವನ ಬೆನ್ನಿಗೆ ನಿಂತರು. ನಿಜ, we always love related things ಆದರೆ ಮೇಟಿ ಜನಸಾಮಾನ್ಯನಲ್ಲ. ಅವನೊಬ್ಬ ಮಂತ್ರಿ. He had seventy years of experience. ಅಂಥವನು ಆ ಕೆಲಸ ಮಾಡಿದ್ದು ಸರಿಯೇ? ‘ಸರಿ’ ಅಂತಲೇ ಈಗಲೂ ಮಾಜಿ ವಾಲ್ಮೀಕಿಗಳು ಪಲುಕುತ್ತಾರೆ. ಕೆಲವು ಸಂಗತಿಗಳಿಗೆ ಒಂದು ಜಾಗ, ಒಂದು ಮರೆ, ಒಂದು ಸ್ವೇಚ್ಛೆ ಇತ್ಯಾದಿಗಳಿರುತ್ತವೆ. ಸುಮ್ಮನೆ ಬೆಂಗಳೂರಿನ ಫುಟ್ ಪಾತ್ ಮೇಲೋ, ಕೊಳಗೇರಿಯ ತಿಪ್ಪೆಯ ಹಿಂದೆಯೋ ಇಣುಕಿ ನೋಡಿ-ಆ ಕ್ರಿಯೆಯಲ್ಲಿ ತೊಡಗಿಕೊಂಡಿರೋರು ಸಾಲು ಸಾಲು ಸಿಗುತ್ತಾರೆ. ಅವರ ಮಧ್ಯೆ ಮೇಟಿಯೂ ಭುಜಂಗಾ ಸನ ಹಾಕಿರಬಹುದು: Who cares? ಆದರೆ ಅವನು ಮಂತ್ರಿ. ಅದು ಅವನ ಅಫಿಷಿಯಲ್ ನಿವಾಸ. ಅಲ್ಲಿ ವಯಸ್ಸೂ count ಆಗುತ್ತದೆ. He deserves punishment.

ಅದಕ್ಕಿಂತ ಯಡವಟ್ಟು ಅಂದರೆ ಹರತಾಳು ಹಾಲಪ್ಪ. ‘ಗೆಳೆಯನ ಮನೆಯಲ್ಲಿ’ ಅಂತ ಬರೆಯುತ್ತಾರೆ. ಅವಳನ್ನು ಗೆಳೆಯನ ಮಡದಿ ಅಂತಾರೆ. ಬುದ್ಧಿವಂತೆ ಅಂದರೆ ಆ ಹೆಂಗಸು. ಹಾಲಪ್ಪನ drops, ಆ ಬಟ್ಟೆ ಎಲ್ಲ ಕೂಡಿಟ್ಟುಕೊಂಡು ಗಂಡನಿಗೆ ಕೊಟ್ಟಳು. Blackmail ಮಾಡಲು ನಿಂತ ಗಂಡ ಹಾಲಪ್ಪನ ಟೇಬಲ್ ಮೇಲೆ ಹಸೀ ಚೆಡ್ಡಿ ಇರಿಸಿ- ಕೇವಲ ಎರಡು ಕೋಟಿ ಕೇಳಿದ. ಅದೇ ಹಸೀ ಚೆಡ್ಡಿ ಒಬ್ಬ ‘ವಿಶ್ವ ವ್ಯಾಪಿ’ ಪತ್ರಕರ್ತನ ಟೇಬಲ್ ಮೇಲೆ ಇಟ್ಟು “ಇದನ್ನ ತಗೊಂಡು ಏನು ಬೇಕಾದ್ರೂ ಮಾಡಿ. ನಂಗೆ ಎರಡು ಕೋಟಿ ಕೊಡಿ urgent!" ಅಂದ. ಅಯ್ಯೋ ಇರಪ್ಪ, ನನ್ deal ನಾನು ಮಾಡ್ಕೋತೀನಿ ಅಂದ. ಕೊನೆಗೆ ಹಸೀ ಚೆಡ್ಡಿ ಅವಳ ತಲೆಗೇ ಪೇಟಾದಂತೆ ಕಂಗೊಳಿಸಿ ಕೋರ್ಟಿಗೆ ಹೋಯಿತು. ಲಬಕ್ಕನೆ ಅಂಗಾತ ಮಲಗಿ ನಂಗೆ ‘ಕಾಯ್ಲೆ’ ಬಂದಿದೆ ಅಂದ. ಅವನು ಮೊಟ್ಟ ಮೊದಲೇ ಮಾಡಿದ್ದು ಮಂತ್ರಿಗಿರಿಗೆ ರಾಜಿನಾಮೆ ನೀಡಿದ್ದು. ಮುಖ್ಯಮಂತ್ರಿಯಾದದ್ದು ‘ನಿಂಬೆ ಹಣ್ಣು’ ಗಿರಾಕಿ ಯಡಿಯೂರಪ್ಪ: ಅವರು ಈ ಮೊದಲು ಹೇಳಿದ ರಸಿಕರಿಗಿಂತ ಎಕ್ಸ್ ಪರ್ಟ್. “ನೋಡ್ರಪ್ಪಾ...ಇದು ಹಿಂಗಿದೆ. ಬದಲಿಸೋ ಕಾಗಲ್ಲ: ಬೇಕಾದ್ರೆ ಕರಂದ್ಲಾಜೆ ಅವರ chamberಗೆ ಹೋಗಿ ತಿಳ್ಕೋಳ್ಳಿ!" ಅಂತ ಹೇಳಿಯೇ ಅಕೌಂಟ್ ತೆಗೆದ. ಅವಳಿಗಾಗಿ ಟಿ.ವಿ.ಯ ಕೆಮೆರಾದ ಮುಂದೆ ಹೆಂಡ್ತಿ ಈಗಷ್ಟೇ ಸತ್ಲೇನೋ ಎಂಬಂತೆ ‘ಗೊಳೋ’ ಅಂದ. ಈ ಬೇಲಿ ಹಾರೋ ಚಿಳ್ಳಿ ಪಿಳ್ಳಿ ಹುಡುಗರಿಗಿಂತ ಬೆಟರು. I know it. ಪ್ರತೀ ಕ್ಯಾಬಿನೆಟ್ನಲ್ಲೂ ಈ ಜಾಯಮಾನದವರು ಇದ್ದೇ ಇರುತ್ತಾರೆ. can't help. ಇದ್ದುದರಲ್ಲಿ ಕುಮಾರಸ್ವಾಮಿಯೇ ಮೇಲು. ಉಂಡ ಊಟಕ್ಕೆ ಪೂರ್ತಿ bill pay ಮಾಡಿ, ವಿಷಯ ತಿಳಿಸಿ ಹಿಂಬಾಗಿಲಿನಿಂದ ಹೊರಟು ಹೋದ.
ಇನ್ನು ಸ್ವಾಮಿಗಳ ವಿಷಯಕ್ಕೆ ಬನ್ನಿ. ಅವರ ದೇಹ ಮತ್ತು ಮಾತು ಬಲು ಸುಂದರ. “ನಮ್ ಸ್ವಾಮಿಗಳು ದಿನಕ್ಕೆ ಐದು ಸಲ ಸ್ನಾನ ಮಾಡ್ತಾರೆ!" ಅಂದಾಗ “ಯಾಕೆ? ಅಷ್ಟು ಗಲೀಜು ಮಾಡ್ಕೋತಾರಾ?" ಅಂದ ರಂತೆ ಬ್ಚೀchi. ಆದರೆ ಅವರು ನೋಡಿದ್ದಕ್ಕಿಂತ ಹೆಚ್ಚಿನ ಸ್ನಾನ ದೋನು, ರಾಮಚಂದ್ರಾಪುರ ಮಠದ ಸಗಣಿ ಸ್ವಾಮಿ. ಅಜ ಮಾಸು ಎಪ್ಪತ್ತು ಸಲ ಪ್ರಮೀಳಾಳನ್ನು rape ಮಾಡಿದ್ದಾನೆ ಎಂಬ ಪುಕಾರು ಎಬ್ಬಿಸಿದಳು. ಅದು ನಿಜವೂ ಹೌದು. ಆದರೆ ೬೦-೭೦ ಸಲ ಆಯ್ತು ಅಂದ್ರೆ “ಅದು rape ಅಲ್ಲ . ಪರಸ್ಪರ ಸಮ್ಮತಿಯ love relation!" ಅಂದಿತು ನ್ಯಾಯಾಲಯ. ಥೂ ನನ್ಮಗನೆ ನೀನು ಸನ್ಯಾಸಿ ಅಂತ ಹೇಳ್ಕತೀಯ. ಇಳಿ ನಿನ್ನ ಪೀಠದಿಂದ. ನೀನೆಂಥ ಬ್ರಹ್ಮಚಾರಿ? ಅನ್ನಬೇಕಿತ್ತು. ಹವ್ಯಕರು ಈ ಹಗರಣದಲ್ಲಿ ಮೂಕ, ಕುರುಡ ಮತ್ತು ಷಂಡ ಅನ್ನಿಸಿಕೊಳ್ಳುವಂತೆ ವರ್ತಿಸಿದವರು ಮಠದ ಸಿಬ್ಬಂದಿ ಮತ್ತು ಇಡೀ ಹವ್ಯಕ ಸಮೂಹ! “ನೀವು ನೋಡಿ, ಪ್ರತಿ ಪತ್ರಿಕೇಲೂ ಹವ್ಯಕರಿದ್ದಾರೆ. ನಾವು organized ಆಗಿರಬೇಕು. ಹವ್ಯಕಪರ ಪತ್ರಿಕೋದ್ಯಮವನ್ನು ನಾವು ಸಂಪೂರ್ಣವಾಗಿ ಆವರಿಸಿಕೊಳ್ಳಬೇಕು ಅಂತ ಮಾತಾಡ್ತಾನಲ್ಲ. ಈ ‘ಲಿಂಗ’ ದೇವ ವಿಶ್ವೇಶ್ವರ ಭಟ್ಟ! ಆಕೆ ತನ್ನ relative ಅಂತ ಕೂಡ ಪರಿ ಜ್ಞಾನವಿಲ್ಲವೆ? ಇವತ್ತಾಗಲೇ ನೋಡಿ “ಗೌರಿಯನ್ನು ನಕ್ಸಲರೇ ಕೊಂದರು" ಅಂತ ಶಂಖ ಊದಿದ. ಅದು ಅವನ ಬುದ್ಧಿಮತ್ತೆ ಆ ಮಟ್ಟದ್ದು. ಗೌರಿಯನ್ನು ಮೊದಲಿ ನಿಂದಲೂ hate ಮಾಡ್ತಾ ಬಂದೋನು ಈ ಪ್ರಖ್ಯಾತ ‘ತಪ್ರತಿಪ್ರ’ ಭಟ್ಟ. ಅವಳನ್ನು ಸತ್ತ ನಂತರವೂ ಹಣಿಯ ಬೇಕೆ? ಗೌರಿ ಲಿಂಗಾಯತರು ಅಂತ ನನಗೆ ಇತ್ತೀಚೆಗೆ ಗೊತ್ತಾದದ್ದು. ಆಕೆ ಲಿಂಗಾಯತರಾದರೇನು? ಮುಸಲ್ಮಾನ ಳಾದರೇನು? ಆಕೇನಕೊಂದದ್ದು ತಪ್ಪಲ್ಲವೇ?
ಭಟ್ಟ ಕುಸಿಯುತ್ತಿದ್ದಾನೆ. ‘ವಿಶ್ವವಾಣಿ’ ಎಂಬುದು ಪಾಟೀಲ ಪುಟ್ಟಪ್ಪನವರ ಒಣಗಿದ ಕಕ್ಕ. ಅದನ್ನು ತಿನ್ನೋನದು ಇನ್ನೇನಾದೀತು? ನನಗಿರೋ ಒಂದು ಯೋಚನೆ ಯೆಂದರೆ ಆಕೆಯನ್ನ ಪೂರ್ತಿ ಮುಗಿಸಿ ಅವಳ ಮಕ್ಕಳೆಡೆಗೆ ಕಣ್ಣು ಹಾಯಿಸಿದನಾ ಈ ಸಗಣಿ ಮಾಣಿ? That's the doubt. ಆದರೆ ಆ ಗಲಾಟೆಯಲ್ಲಿ ವಿಶ್ವೇಶ್ವರ ಭಟ್ಟ ಬಾಚಿ ಬಾಚಿ ಉಂಟುಬಿಟ್ಟ! ನೋಡಿ ಇವೆಲ್ಲ ಹೇಗಿರ್ತವೆ?

-ನಿಮ್ಮವನು, ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 20 September, 2017
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books