Ravi Belagere
Welcome to my website
ಕೆಲವೊಮ್ಮೆ ಬಂಧುಗಳ, ಸ್ನೇಹಿತರ, ಪರಿಚಿತರ ಮನೆಗೆ ಹೋಗಲೇಬೇಕಾಗುತ್ತದೆ. ಎರಡು ದಿನದ ಮಟ್ಟಿಗೆ ಹೋಗಿದ್ದು ಬರುವುದಾದರೆ ಆ ಮಾತು ಬೇರೆ. ಆದರೆ ತಿಂಗಳುಗಟ್ಟಲೆ ಇರುವ ಪ್ರಸಂಗ ಬಂದರೆ? ನೀವು ಚಿಕ್ಕವರಾಗಿದ್ದಾಗ ಸಂಬಂಧಿಕರ ಮನೆಯಲ್ಲಿ, ಮತ್ಯಾವುದೋ ಕಾರಣಕ್ಕೆ ಒಂದಷ್ಟು ದಿನ ಇನ್ನೊಬ್ಬರ ಮನೆಯಲ್ಲಿ ಉಳಿದುಕೊಂಡ ಪ್ರಸಂಗವಿರಬಹುದು. ಆಗ ಮುಜುಗರ, ಸಂಕೋಚ, ಬೇಸರ ಎಲ್ಲವೂ ಆಗಿರಬಹುದು. ಯಾರಿಗೆ ಗೊತ್ತು? ನೀವು ಖುಷಿಯಿಂದಲೇ ಇದ್ದಿರಬಹುದು. ಹೀಗೆ ನಿಮ್ಮ ಅನುಭವಗಳನ್ನು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ನಿಮ್ಮ ಫೊಟೋ ಜೊತೆ, ಚಿಕ್ಕದಾಗಿ ಮತ್ತು ಚೊಕ್ಕವಾಗಿ ಬರೆದು ಕಳಿಸಿ. ಈ ಮೇಲ್ ಮೂಲಕ ಕಳಿಸುವವರು [email protected] ಗೆ ಕಳಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಎಸ್ಸೆಮ್ಮೆಸ್ ಪ್ಲೀಸ್

‘ಕಣ್ಣಿನ ಭಾವನೆಗಳನ್ನು ಎಲ್ಲರೂ ಓದಬಲ್ಲರು
ಆದರೆ ಹೃದಯದ ಖಿನ್ನತೆಯನ್ನು ಗೆಳೆಯನಷ್ಟೇ ಓದಬಲ್ಲ
ಎಲ್ಲರ ಬಗ್ಗೆಯೂ ಕಾಳಜಿಯಿರಲಿ, ಆದರೆ ಗೆಳೆಯನನ್ನು ಮಾತ್ರ ಯಾವತ್ತೂ ಕಳಕೊಳ್ಳದಿರಿ’

ಇಂಥಾದ್ದೊಂದು ಅರ್ಥಪೂರ್ಣ ಎಸ್ಸೆಮ್ಮೆಸ್ಸು ಕಳಿಸಿದವರು ನಮ್ಮ ‘ಮೆಸೇಜ್ ಕಿಂಗ್’ ಗೊರೂರು ನಾಗ. ಕ್ರೆಡಿಟ್ ಕಾರ್ಡ್ ತೆಗೊಳ್ಳಿ, ಕಾರ್ ಲೋನ್ ಕೊಡ್ತೀವಿ ಅನ್ನುವ ಕಿರಿಕಿರಿ ಸಂದೇಶಗಳ ನಡುವೆ ಅಪರೂಪಕ್ಕೊಂದು ಹಿತವಾದ ಎಸ್ಸೆಮ್ಮೆಸ್ಸು ಬಂದರೆ ಆವತ್ತಿನ ದಿನ ಸಾರ್ಥಕ. ನಿಮ್ಮ ಮುಂಜಾನೆಯನ್ನು ಪ್ರಫುಲ್ಲಿತಗೊಳಿಸುವ, ಯಾರನ್ನೂ ಟೀಕಿಸದೇ ನಿಮ್ಮ ಮೊಗದಲ್ಲೊಂದು ನಗು ಅರಳಿಸುವ, ತಾಜಾ ಎಸ್ಸೆಮ್ಮೆಸ್ಸುಗಳು ನಿಮ್ಮ ಬಳಿಯಿದ್ದರೆ ನಮಗೆ ಕಳಿಸಿಕೊಡಿ. ಓ ಮನಸೇ..ಯ ಓದುಗರು ನಿಮ್ಮ ಕಿರುಸಂದೇಶವನ್ನು ಓದಿ ಪುಳಕಿತರಾಗಲಿ, ತಮ್ಮ ಮನಸ್ಸಲ್ಲೇ ನಿಮಗೊಂದು ಥ್ಯಾಂಕ್ಸ್ ಹೇಳಲಿ.

ನೆನಪಿರಲಿ, ಒಂದು ಸಾಲಿನ ಮೆಸೇಜು ನಿಮ್ಮ ಜೀವನದೃಷ್ಟಿಯನ್ನೇ ಬದಲಾಯಿಸಬಹುದು.
ಇಂಥಾ smsಗಳು ನಿಮ್ಮಲ್ಲಿದ್ದರೆ ನಮಗೆ ಕಳಿಸಿ. ಅದು ಆಹ್ಲಾದಕರವಾಗಿರಲಿ, ಜೀವನ್ಮುಖಿಯಾಗಿರಲಿ. ಸ್ವಲ್ಪ ತುಂಟತನವಿದ್ದರೂ ಪರವಾಗಿಲ್ಲ. ಆದರೆ ಮೆಸೇಜ್ ಕನ್ನಡದಲ್ಲೇ ಇರಲಿ. ನಮ್ಮ ವಿಳಾಸ : [email protected]

ಈ ಕೆಳಗಿನ ಲಿಂಕ್ ನಲ್ಲಿರುವ formನಲ್ಲೂ ಸಹ ನಿಮ್ಮ sms ಕಳಿಸಬಹುದು.
http://ravibelagere.com/omanase/sms-please/

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 17 November, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books