Ravi Belagere
Welcome to my website
ಚಿಕ್ಕಂದಿನಲ್ಲಿ ಹಾಲಿಗೋ, ಪೆಪ್ಪರ್ ಮಿಂಟಿನ ಆಸೆಗೋ, ಊರಿಗೆ ಹೊರಟವರನ್ನು ಹಿಂಬಾಲಿಸಿ ಹೋಗಲು ಹಟದಿಂದ ರಚ್ಚೆ ಹಿಡಿದು ಅಳುವ ಮಕ್ಕಳನ್ನು ಸುಮ್ಮನಾಗಿಸಲು ಅಮ್ಮ ಬಳಸುತ್ತಿದ್ದ ಏಕೈಕ ಅಸ್ತ್ರವೆಂದರೆ ಗುಮ್ಮ! ಅಂತಹದೊಂದು ‘ಕಾಣದ ಗುಮ್ಮ’ ನಿಮ್ಮನ್ನೂ ಕಾಡಿದ್ದರೆ ಅದರ ನೆನಪುಗಳನ್ನು ಪತ್ರಿಕೆಯೊಂದಿಗೆ ಹಂಚಿಕೊಳ್ಳಿ. ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣ ಅದಕ್ಕೆ ವೇದಿಕೆಯಾಗುತ್ತಿದೆ. ನೀವು ಅನುಭವಿಸಿದ ಭಯ-ಆತಂಕದ ಕ್ಷಣಗಳಿಗೆ ಅಕ್ಷರ ರೂಪ ಕೊಟ್ಟು ಜೊತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಸೈಜಿನ ಸುಂದರ ಫೊಟೋ ದೊಂದಿಗೆ ಪತ್ರಿಕೆಯ ವಿಳಾಸಕ್ಕೆ ಕಳಿಸಿಕೊಡಿ. ಈ ಮೇಲ್ ಮೂಲಕ ಕಳಿಸುವವರು [email protected]ಗೆ ಕಳಿಸಬಹುದು. ನಿಮ್ಮ ಬರಹ ಚಿಕ್ಕದಾಗಿ, ಚೊಕ್ಕದಾಗಿ, ಆಸಕ್ತಿಕರವಾಗಿರಲಿ.
Home About Us Gallery Books Feedback Prarthana Contact Us

ಹಬ್ಬ ಮಾಡೋಣ ಬನ್ನಿ,

ಶ್ರಾವಣ ಅಂದರೆ ಸಾಲು ಸಾಲು ಹಬ್ಬಗಳ ಮೆರವಣಿಗೆ. ಭೀಮನ ಅಮಾವಾಸ್ಯೆಯಿಂದ ಶುರುವಾಗಿ ಗಣೇಶ ಚತುರ್ಥಿ ತನಕ ಎಲ್ಲರ ಮನೆಗಳಲ್ಲೂ ಆರಾಧನೆ ಮತ್ತು ಸಮಾರಾಧನೆ. ಶ್ರದ್ಧೆ, ನಂಬಿಕೆ, ಸಂಪ್ರದಾಯ, ಸಡಗರ ಇವೆಲ್ಲದರ ಸಂಗಮವೇ ಈ ಹಬ್ಬಗಳು. ಕೆಲವೊಂದು ಹಬ್ಬಗಳು ನಿಮ್ಮ ಬಾಲ್ಯದ ನೆನಪುಗಳನ್ನು ಮೀಟಬಹುದು, ಮರೆತುಹೋದ ಯಾವುದೋ ಘಟನೆಯನ್ನು ನೆನಪಿಸಬಹುದು. ಅವೆಲ್ಲವನ್ನೂ ಹೇಳಿಕೊಳ್ಳುವುದಕ್ಕೆ ನಾವೊಂದು ವೇದಿಕೆಯನ್ನು ಕಲ್ಪಿಸಿಕೊಡುತ್ತಿದ್ದೇವೆ.

ನಿಮಗೆ ಯಾವ ಹಬ್ಬ ಇಷ್ಟ? ಯಾಕೆ ಇಷ್ಟ?

ಈ ಪ್ರಶ್ನೆಗೆ ನೂರು ಪದಗಳಿಗೆ ಮೀರದಂತೆ ಚುಟುಕಾದ ಬರಹವನ್ನು ಕಳುಹಿಸಿ. ಜೊತೆಗೊಂದು ಫೋಟೋ ಇರಲಿ. ಆಗಸ್ಟ್ 23ರ ಒಳಗೆ ನಿಮ್ಮ ಬರಹ ನಮ್ಮ ಕೈಸೇರಬೇಕು. ಈಮೇಲ್ ಮೂಲಕ ಕಳಿಸಿದರೆ ಉತ್ತಮ. ನಮ್ಮ ಈಮೇಲ್ ವಿಳಾಸ : [email protected]

ಈ ಕೆಳಗಿನ FORM ನಲ್ಲಿಯೂ ಕೂಡಾ ನಿಮ್ಮ ಉತ್ತರವನ್ನು ಕಳಿಸಬಹುದು
http://ravibelagere.com/omanase/festival/

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 12 August, 2014
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books