Ravi Belagere Photo Gallery

nee-hinga-nodabyada-nanna

Buy Ravi Belagere Books online

Comments

Add a comment
  • santhosh gayakvad on 2012-Oct-20 18:04:27 santhosh gayakvad said

    Superb book, shishira vyakthithva thumba ishta aythu .. Thank you for such a wonderful book. A must read
  • Ayyappa on 2013-Jun-12 08:32:22 Ayyappa said

    ಪ್ರೀತಿಯ ರವಿ ಸರ್ ಗೆ,
    ನಿಮ್ಮ ಬರವಣೆಗೆಯ ಯೋಚನಾ ಲಹರಿಯ ಅಭಿಮಾನಿಯಿಂದ ಶಿರಸಾಷ್ಟಾಂಗ ನಮಸ್ಕಾರಗಳು..
    ಇತ್ತೀಚಿಗಷ್ಟೇ ನಿಮ್ಮ ಅಲ್ಲ ನಮ್ಮ "ನೀ ಹಿಂಗ ನೋಡಬ್ಯಾಡ ನನ್ನ" ಓದಿದೆ.. ಆದರಲ್ಲಿ ಬರುವ ಪ್ರತಿಯೊಂದು ಪಾತ್ರ ಮನ ಮುಟ್ಟದೆ ಇರದು.. ಶಶಿರಚಂದ್ರ ನೇ ಆಗಿರಲಿ ಶ್ರಾವಣಿ, ಪ್ರಶಾಂತಿನಿ , ಮೃಣಾಲಿನಿ, ಜಗನ್ಮೋಹನ್ ಗಿರಿಬಾಬು ಚಿರಂತ್ ವಲ್ಲ್ಲಿ ಶರ್ಮಿಳಾ ಎಲ್ಲರೂ ಪ್ರಭುಧಮಯ ಪಾತ್ರಗಳೇ.. ಎಸ್ಪೆಶಲೀ ಶಶೀರ್ & ಶ್ರಾವಣಿ.. ವಾವ್ !!! ವಾಟ್ ಏ ಚರೆಕ್ಟೇರ್ಸ್.. ಪ್ರತಿಯೊಂದು ಯುವಕ ಯುವತಿಯು ಆ ಪ್ರಭುದ್ಧತೆಯನ್ನು ತಮ್ಮ ತಮ್ಮ ವಿವೇಚನೆಯಲ್ಲಿ ಅಳವಡಿಸಿಕೊಂಡರೆ ಎಂಥ ಸೊಗಸು... ಹ್ಯಾಟ್ಸ್ ಆಫ್ ಫಾರ್ ಕ್ರಿಯೇಟಿಂಗ್ ಸಚ್ ಏ ಪೋರ್‌ಟ್ರೇಟ್ಸ್..

    ನೀವೇ ಹೇಳಿದ ಹಾಗೆ ನೀವು ಥ್ರಿಲರ್ ಬಾರಯಲು ಹೊರಟಿದ್ದರು ನಿಮ್ಮ ಕೈ ಪಳಾಗಿರುವುದು ಮಾನವ ಸಂಭಂದದ ಮೇಲೆಯೇ.. "ಎಕ್ಸಲೆಂಟ್ ನಾರೇಶನ್", ವೊಂಡೆರ್‌ಫುಲ್ಲ್ ಸ್ಟೋರೀ ಟೆಲ್ಲಿಂಗ್ ಸ್ಟೈಲ್.. ಮೋರ್ ದ್ಯಾನ್ ದಟ್.. "ಪ್ರೀತಿ ನಮ್ಮೆಲರನ್ನು ಆಳುವ ದೈವ ಅದುವೇ ಸತ್ಯ" ಇದನ್ನು ಮತ್ತೊಮ್ಮೆ ತಿಳಿಸಿ ಕೊಟ್ಟದಕ್ಕೆ ಥ್ಯಾಂಕ್ಸ್... ಹ್ಯಾಟ್ಸ್ ಆಫ್ ತೋ ಯೂ... "ಅ ಮಸ್ಟ್ ರೀಡ್" ಬುಕ್..
  • bhavana on 2013-Jul-05 20:54:14 bhavana said

    wonderful narration sir.. Im in love with the character shishirachandra.... one of the best kannada books that i have ever read.. Thank you.
  • Bhuvana on 2014-Apr-10 06:57:04 Bhuvana said

    hai sir namaskaaragalu nimma baravanigeya shaili tumba binnavagide nimma braravanige indina samajakke tumbane upayuktavagide so plz continue ur massage nan odida yella novelgalallu nimma novel nee hinga nodabeda nanna tumba istavada novel hat's up sir nimma thinking power ge kandita dodda namana sallisabeku shravani-shishirchandra,prashntini,mrunaalini,jaganmohan,giri ancle,valli,chiranth,padri totaly paatragalu yeste chikkadagirali adakke vishesha vyaktithvada merugu mostly nimmobbarindale needalu sadyaveno annisuttade novel oduvaga mattu sampoorna odugara manasannu hididittukolluva nimma prayatna kandita yashasviyagide e books odidagininda nanu nimma fan agbittidi sir realy sir ur writing z so nice.nanna frnd heli hogu kaarana story helidlu keli avttinda adannu odalebeku anta tumba aaseyondige prayatna madtidini bt sikkilla sir once agian lve u ur novel writing skill.

Facebook comments

Photo info

Random image